ಉಡುಪಿ: ರೂರಲ್ ಎಜುಕೇಶನಲ್ ಸೊಸೈಟಿ (ರಿ.) ಪಟ್ಲ ಇದರ ನವೀಕರಣಗೊಂಡ ಯು.ಎಸ್ ನಾಯಕ್ ಪ್ರೌಢಶಾಲಾ ಕಟ್ಟಡ ಇಂದು ಉದ್ಘಾಟನೆಗೊಂಡಿತು.

ಸಮಾರಂಭದಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ಸರಕಾರದ ಮುಖ್ಯ ಕಾರ್ಯದರ್ಶಿ ಹಿರಿಯಡಕ ರಾಜೇಶ್ ಪ್ರಸಾದ್, ಕೆ. ಕಮಲಾಕರ ನಾಯಕ್, ರಮೇಶ್ ನಾಯಕ್, ಜಯರಾಜ್ ಶೆಟ್ಟಿ, ಪುನೀತ್ ನಾಯಕ್, ಮುದ್ದಣ್ಣ ಬಾಂದೆಲ್ಕರ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾರಾಯಣ ಶಣೈ, ಮುಖ್ಯ ಶಿಕ್ಷಕರಾದ ಶ್ರೀಕಾಂತ್ ಪ್ರಭು ಉಪಸ್ಥಿತರಿದ್ದರು.



