ಜನ ಮನದ ನಾಡಿ ಮಿಡಿತ

Advertisement

ಮಂಜೇಶ್ವರ: ಉಪ್ಪಳ ಭಗವತೀ ಗೆಟ್ ಬಳಿ ಸರಕಾರಿ ಬಾವಿ ಕುಸಿತ …

ಮೊನ್ನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಪ್ಪಳ ಭಗವತೀ ಗೆಟ್ ಬಳಿ ಸರಕಾರಿ ಬಾವಿ ಕುಸಿತ ಕಂಡಿದೆ. ಮಂಗಲ್ಪಾಡಿ ಗ್ರಾಮ ಪಂಚಾಯತ್ ಗೊಳಪಟ್ಟ 2 ನೇ ವಾರ್ಡ್ ಉಪ್ಪಳ ಗೇಟ್ ಬಳಿಯ ಉಪ್ಪಳ ಭಗವತೀ ಎಂಬಲ್ಲಿ ಇರುವ ಸರಕಾರಿ ಬಾವಿ ಕುಸಿದು ಭೂಗರ್ಭಕ್ಕೆ ಸೇರಿಕೊಂಡಿದೆ. ಈ ಸರಕಾರಿ ಬಾವಿ ಸುಮಾರು 70 ವರ್ಷದ ಹಿಂದಿನದ್ದು ಎಂದು ಪರಿಸರ ನಿವಾಸಿಗಳು ತಿಳಿಸುತ್ತಿದ್ದಾರೆ. ಈ ಬಾವಿಯಲ್ಲಿ ಸುಮಾರು 30 ಅಡಿ ಕೋಲಿನ ನೀರಿದ್ದು, ಪರಿಸರ ನಿವಾಸಿಗಳು ತಮ್ಮ ನಿತ್ಯೋಪಯೋಗಕ್ಕೆ ಬಳಸುತ್ತಿದ್ದರು. ನಿನ್ನೆ ರಾತ್ರಿಯಿಂದ ಮಳೆ ಸುರಿಯುತ್ತಿದ್ದು, ಇಂದು ಬೆಳಗ್ಗೆ ನೋಡಿದಾಗ ಬಾವಿ ಸಂಪೂರ್ಣ ಕುಸಿದಿರುವುದು ಕಂಡುಬಂದಿದೆ. ಈ ಬಗ್ಗೆ ವಾರ್ಡ್ ಸದಸ್ಯರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ…!

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

error: Content is protected !!