ಮಂಗಳೂರಿನ ಕಾವೂರು ಬಳಿ ಶ್ರೇಯಾ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊAಡಿರುವ ಖಾದ್ಯಗಳ ಮಹಾಮನೆ ಹೊಟೇಲ್ ಸಾಮ್ರಾಟ್ ಇನ್, ಇಂದಿನಿAದ ಗ್ರಾಹಕರಿಗೆ ರುಚಿ-ಶುಚಿಯಾದ ಉಟೋಪಚಾರಗಳನ್ನ ನೀಡಲು ಆರಂಭಿಸಿದೆ.

ಮೊದಲ ದಿನವೇ ಗ್ರಾಹಕರಿಂದ ಭೇಷ್‌ಗಿರಿ ಪಡೆದುಕೊಂಡ ಸಾಮ್ರಾಟ್ ಇನ್ ಹೊಟೇಲ್‌ಗೆ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಕರಾವಳಿಯ ಖಾದ್ಯಗಳಲ್ಲಿ ತುಳುನಾಡ ರುಚಿ ಬೆರೆದಿದ್ರೆ ಬೇರೆನೂ ಬೇಡ ಅನ್ಸತ್ತೆ. ಗ್ರಾಹಕರೊಬ್ಬರು ಫಿಶ್ ತವ ಫ್ರೆöÊಯನ್ನ ಅದ್ಭುತವಾಗಿದೆ ಎನ್ನುತ್ತಾ ಸವಿದ್ರು.

ಈ ಹೊಟೇಲ್ಸಾಮ್ರಾಟ್ ಇನ್ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಿದೆ. ಬಾಯಿಯಲ್ಲಿ ನೀರೂಣಿಸುವ ಬಗೆ ಬಗೆ ಖಾದ್ಯಗಳ ಮಹಾಮನೆ ಸಾಮ್ರಾಟ್ ಆಗಿದ್ದು, ಎಲ್ಲಾ ಶೈಲಿಯ ಡಿಶಸ್ಸ್ಗಳು ಲಭ್ಯವಿದೆ.ಮೊದಲ ದಿನವೇ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.



