ಜನ ಮನದ ನಾಡಿ ಮಿಡಿತ

Advertisement

ಕರ್ನಾಟಕ ರಾಜ್ಯದ 3 ತಾಲೂಕಿನಲ್ಲಿ ಉಪಚುನಾವಣೆಯ ಎಣಿಕೆ ; ಕಾಂಗ್ರೆಸ್ ಮುನ್ನಡೆ

ಪಿರಿಯಾಪಟ್ಟಣ ಸುದ್ದಿ : ಕರ್ನಾಟಕ ರಾಜ್ಯದ 3 ತಾಲೂಕಿನಲ್ಲಿ ಉಪಚುನಾವಣೆಯ ಎಣಿಕೆ ನಡೆಯುತ್ತಿದ್ದು ಅದರಲ್ಲೂ ಕಾಂಗ್ರೆಸ್ ಮುನ್ನಡೆಯಾಗಿದೆ ಎಂದು ಆಶ್ರಯ ಸಮಿತಿ ಅಧ್ಯಕ್ಷರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್ ಮಾತನಾಡಿ ಚನ್ನಪಟ್ಟಣ 25357 ಮತ. ಅಂತರದಿಂದ ಮತ್ತು ಶಿಗಾವಿ 13627 ಮತ ಅಂತರದಿಂದ ಹಾಗೂ ಸಂಡೂರು 9645 ಅಂತರ ಮತಗಳಿಂದ ಗೆದ್ದು ಕಾಂಗ್ರೆಸ್ ಪಕ್ಷ ಜಯಶೀಲರಾಗಿದ್ದಾರೆ.

ಚನ್ನಪಟ್ಟಣ ಮತ್ತು ಶಿಗಾವಿ ಬಹಳ ವಿಶೇಷವಾಗಿ ಕಾಣುತ್ತಾ ಇದ್ದು 2 ಜನ ಮಾಜಿ ಮುಖ್ಯಮಂತ್ರಿ ಗಳ ಮಕ್ಕಳು ಸ್ಪರ್ಧೆ ಮಾಡಿರುವುದು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದಿಂದ ಶಿಗಾವಿ ಯಲ್ಲಿ ಬಸವರಾಜ್ ಬೊಮ್ಮಾಯಿ ರವರ ಮಗ. ಮತ್ತು ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರ ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ 2 ಜನ ಮಾಜಿ ಮುಖ್ಯಮಂತ್ರಿಗಳ 2 ಮಕ್ಕಳನ್ನು ಇವತ್ತು ಆ ತಾಲೂಕಿನಲ್ಲಿ ಜನರು ಸೋಲಿಸಿ. ಜನ ಕಾಂಗ್ರೆಸ್ ನಿರೂಪಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡುತ್ತಿದೆ ಬಿಜೆಪಿ ಮತ್ತು ಜೆಡಿಎಸ್ ನ ಹೊಂದಾಣಿಕೆ ಮೈತ್ರಿ ಅಪವಿತ್ರ ಆದ್ದರಿಂದ ಏನು ಫಲಕಾರಿ ಯಾಗಲಿಲ್ಲ ಇವತ್ತು ಕಾಂಗ್ರೆಸ್ ನಿಂದ ಅನುಕೂಲವಾಗುತ್ತಿದೆ ಚುನಾವಣೆಗಿಂತ ಮುಂಚೆ ನಮ್ಮ ಪಕ್ಷ ಏನು ಗ್ಯಾರೆಂಟಿ ಗಳನ್ನ ಘೋಷಣೆ ಮಾಡಿದ್ದು ಅದೇ ರೀತಿ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತಂದು ಇಡೀ ಕರ್ನಾಟಕದಲ್ಲಿ ಎಲ್ಲರೂ ಅದನ್ನ ಅನುಭವಿಸುತ್ತಿದ್ದಾರೆ ಆಗ ಗ್ಯಾರಂಟಿಗಳು ಕೆಲಸ ಮಾಡಿವೆ ಮುಂದಿನ ದಿನಗಳಲ್ಲಿ ಈಗ ಏನು ಗೆದ್ದಿದಂತಹ ಶಾಸಕರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರವರ ಕೈ ಬಲಪಡಿಸಿದ್ದಾರೆ ಮೂರು ತಾಲೂಕಿನಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿದಂತ ಎಲ್ಲ ಮತಬಾಂಧವರಿಗೆ ಆಶ್ರಯ ಸಮಿತಿಯ ಅಧ್ಯಕ್ಷರು ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್ ಅಭಿನಂದಿಸಿದರು. ಕಾಂಗ್ರೆಸ್ ಮುಖಂಡರು ಪಿರಿಯಾಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ AK ಗೌಡ ಕಾಂಗ್ರೆಸ್ ಟೌನ್ ಅಧ್ಯಕ್ಷರು. ಮಂಜು ಅಯಿತನಹಳ್ಳಿ SC ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ರವಿ ಪುರಸಭೆ ಸದಸ್ಯರು. ಪಿ ಮಹದೇವ್ ತಾಲೂಕು ಎಸ್ಸಿ ಘಟಕ ಬ್ಲಾಕ್ ಅಧ್ಯಕ್ಷರು. ಹರಿಪ್ರಿಯ ಮಾಲೀಕರು. ಹಾಗೂ ಕಾಂಗ್ರೆಸ್ ಮುಖಂಡರು. ಹಾಜರಿದ್ದರು

Leave a Reply

Your email address will not be published. Required fields are marked *

ಮೂಡುಬಿದಿರೆ: ಗರ್ಭಿಣಿ ದನಗಳ ಮೇಲೆ ಕತ್ತಿಯಿಂದ ಹ*ಲ್ಲೆ…..!

ಮಂಗಳೂರು: ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ; ಮೂವರು ಆರೋಪಿಗಳ ಬಂಧನ..!

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ಆರೋಪ; ನೇತ್ರಾವತಿ ನದಿಯಲ್ಲಿ ಮರಳು ದಂಧೆ…!

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

error: Content is protected !!