ಮಧೂರು: ಶ್ರೀ ಮಧೂರು ದೇಗುಲದಲ್ಲಿ ಮಾ.26ರಿಂದ ಬ್ರಹ್ಮಕಲಶೋತ್ಸವ ಜರುಗಲಿದ್ದು, ಇದರ ಪೂರ್ವಭಾವಿಯಾಗಿ ಮಾ.21ರಂದು ಗೊನೆ ಮುಹೂರ್ತ ನಡೆಯಲಿದೆ.

ಬೆಳಗ್ಗೆ 8ಗಂಟೆಗೆ ನಡೆಯುವ ಗೊನೆ ಮುಹೂರ್ತದಲ್ಲಿ ಕ್ಷೇತ್ರದ ಅರ್ಚಕರು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಭಾಗಿಯಾಗಲಿದ್ದಾರೆ.

ಜನ ಮನದ ನಾಡಿ ಮಿಡಿತ