ನಗರಸಭಾ ವ್ಯಾಪ್ತಿಯ ಗುಂಪಕಲ್ಲುವಿನಲ್ಲಿ ಗಾಳಿಗೆ ಶ್ವೇತಾ ಮತ್ತು ವಿಜಯರವರ ಮನೆಗೆ ತೆಂಗಿನಮರ ಬಿದ್ದು ಮನೆ ದ್ವಂಸವಾಗಿದ್ದು ಘಟನಾ ಸ್ಥಳಕ್ಕೆ ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಯ ಮೇಲೆ ಬಿದ್ದಿರುವ ತೆಂಗಿನ ಮರವನ್ನು ತೆರವು ಮಾಡುವಂತೆ ನಗರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನ ಮನದ ನಾಡಿ ಮಿಡಿತ