ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ದಿನವಾದ ಇಂದು ಮೋದಿಜಿಯವರ ಅಭಿಮಾನಿಯಾದ ಹೋಟೆಲ್ ಹರಿಪ್ರಸಾದಿನ ನೌಕರರಾದ ಯೋಗಿತ್ ಚೊಕ್ಕಾಡಿ, ವಿಶ್ವನಾಥ್ ಮಾಡವು, ಶಿವರಾಮ ಚೊಕ್ಕಾಡಿ, ಮನೋಜ್ ಕುಂದಾಪುರ ಇವರು ಬೊಳುವಾರು ಮಲರಾಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಶ್ರೀ ದುರ್ಗಾ ಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸ ಪರಿವಾರ ದೇವಸ್ಥಾನ ಪ್ರದಾನ ಅರ್ಚಕ ಮನಮೋಹನ ಭಟ್ ಪೂಜೆಯನ್ನು ನೆರವೇರಿಸಿದ್ರು. ಇನ್ನು ಈ ಸಂದರ್ಭದಲ್ಲಿ ಪುತ್ತೂರಿನ ಹೋಟೆಲ್ ಹರಿಪ್ರಸಾದ್ ನೌಕರರು ಉಪಸ್ಥಿತರಿದ್ದರು.



