ಜನ ಮನದ ನಾಡಿ ಮಿಡಿತ

Advertisement

ಇದೆಂಥಹ ಕನಸು..! ನಾಯಿಯಾಗಲು ಬರೋಬ್ಬರಿ 12 ಲಕ್ಷ ಖರ್ಚು ಮಾಡಿದ ಈ ಶ್ವಾನ ಪ್ರಿಯ

ಟ್ರೆಂಡ್‌ಗಳನ್ನು ಸೃಷ್ಟಿಸುವ ರೀತಿಯ ಹೊಸ ಹೊಸ ಅವತಾರಗಳನ್ನು ಕೆಲವರು ಇಷ್ಟಪಡೋದು, ಅದಕ್ಕಾಗಿ ಬದಲಾಗೋದನ್ನ ನೋಡಿರುತ್ತೀರಿ, ಆದರೆ ಮನುಷ್ಯನೆಂದಾದರೂ ಶ್ವಾನವಾಗಿ ಬದಲಾಗೋದನ್ನ ನೋಡಿದ್ದೀರಾ?

ಜಪಾನ್ ಮೂಲದ ವ್ಯಕ್ತಿಯೊಬ್ಬ 12 ಲಕ್ಷ ರೂ.ಗಳನ್ನ ಖರ್ಚು ಮಾಡಿ, ಶ್ವಾನವಾಗಿ ಬದಲಾಗಿದ್ದಾನೆ !

ಆತನ ವಿಡಿಯೊ ಈಗ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಟೋಕೋ ಎಂಬಾತನಿಗೆ ಮೊದಲಿಂದಲೂ ಶ್ವಾನದ ಜೀವನದ ಅನುಭವವನ್ನು ಪಡೆಯಬೇಕೆಂಬ ಆಸೆ ಇತ್ತಂತೆ.


ಈ ಹಿನ್ನೆಲೆಯಲ್ಲಿ ಥೇಟ್ ನಿಜವಾದ ಶ್ವಾನದಂತೆಯೇ ಕಾಣುವ ಹೈಪರ್ ರಿಯಲಾಸ್ಟಿಕ್ ಎನ್ನುವ ಡಾಗ್ ಕಾಸ್ಟ್ವೂಮ್ ಅನ್ನು 40 ದಿನ ತಯಾರಿಸಿ, ಅದನ್ನು ಧರಿಸಿ ಪಾರ್ಕ್ಗೆ ವಾಕಿಂಗ್ ಹೋಗಿದ್ದಾರೆ. ಶ್ವಾನವೇ ಎನ್ನುವಷ್ಟು ನೈಜವಾಗಿ ಕಾಣುತ್ತಿರುವ ಆತನೊಂದಿಗೆ ಇತರೆ ಶ್ವಾನಗಳೂ ಬೆರೆಯುವ ವಿಡಿಯೊ ವೈರಲ್ ಆಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಝಕರಿಯಾ ಜೋಕಟ್ಟೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಮಂಗಳೂರು: ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆ….!

ಮಂಗಳೂರು: ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿಯ ಬಂಧನ..!

ಕಡಬ: ಮದುವೆಯ ವಾಹನ ಪಲ್ಟಿ; 20ಕ್ಕೂ ಅಧಿಕ ಮಂದಿಗೆ ಗಾಯ..!

ಹುಣಸೂರು: ಜಮೀನಿನಲ್ಲಿ ಬಿದ್ದಿದ್ದ ಕರೆಂಟ್ ತಂತಿ ಸ್ಪರ್ಶ, ತಾಯಿ- ಮಗ ಬಲಿ…!

ಬಂಟ್ವಾಳ: ಬಿ.ಸಿ.ರೋಡ್ ನಲ್ಲಿರುವ ಮೆಸ್ಕಾಂ ಭವನದಲ್ಲಿ ಜನಸಂಪರ್ಕ ಸಭೆ..!

ಬಂಟ್ವಾಳ: ಮಂಚಿಯ ವ್ಯಕ್ತಿ ಮಕ್ಕಾದಲ್ಲಿ ಹೃದಯಾಘಾತದಿಂದ ಮೃ*ತ್ಯು….!

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

error: Content is protected !!