ಜನ ಮನದ ನಾಡಿ ಮಿಡಿತ

Advertisement

ರೋಚಕ ಹಂತದಲ್ಲಿ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್​​ ಶೋ

ಕಿರುತೆರೆಯ ಸದ್ಯದ ಮೋಸ್ಟ್ ಇಂಟ್ರೆಸ್ಟಿಂಗ್ ರಿಯಾಲಿಟಿ ಶೋ ಅಂದ್ರೆ, ಅದು ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್. ಧಾರಾವಾಹಿಗಳು ತಮ್ಮ ಗ್ಯಾಂಗ್ ಕಟ್ಟಿಕೊಂಡು ಅಖಾಡಕ್ಕೆ ಇಳಿದು ಎಲ್ಲ ರೀತಿಯ ಸ್ಕಿಲ್ಸ್, ಶಕ್ತಿ-ಯುಕ್ತಿ ಉಪಯೋಗಿಸಿ ಆಡೋ ಆಟನೇ ಈ ಶೋ.

ಸದ್ಯ ಶೋ ಶುರುವಾಗಿ ಸುಮಾರು 2 ತಿಂಗಳು ಆಗ್ತಾ ಬರುತ್ತಿದೆ. ಈ ಹಂತದಲ್ಲಿ ಕಾರ್ಯಕ್ರಮದಲ್ಲಿ 2 ಗುಂಪುಗಳು ಹೊರಗೆ ಉಳಿದಿದ್ದಾವೆ. ಆದ್ರೆ ಸೂಪರ್-8ಗೆ ಬಂದಿರೋ ತಂಡಗಳಲ್ಲಿ ದೊಡ್ಡ ಹಣಾಹಣಿನೇ ನಡೆಯುತ್ತಿದೆ. ಹೋದ ವಾರವಷ್ಟೆ ಡ್ಯಾನ್ಸಿಂಗ್ ಚಾಂಪಿಯನ್ ಹಾಗೂ ಭಾಗ್ಯಲಕ್ಷ್ಮಿ ಈ ಎರಡು ಗುಂಪುಗಳು ಸೆಮಿಫೈನಲ್​ಗೆ​ ಎಂಟ್ರಿ ಆಗಿದ್ದವು. ಇನ್ನೂ ಮಿಕ್ಕ 4 ಗುಂಪುಗಳು ಮುಂದಿನ ಸೆಮಿ ಫೈನಲ್ಸ್​ಗೆ ಎಂಟರ್​ ಆಗಲು ಫುಲ್​ ಪೈಪೋಟಿ ನಡೆಸಲು ತಯಾರಾಗಿದ್ದಾವೆ.ಮುಂದಿನ ವೀಕೆಂಡ್​ನಲ್ಲಿ ತ್ರಿಪುರ ಸುಂದರಿ, ಗಿಚ್ಚಿ ಗಿಲಿಗಿಲಿ, ಗೀತಾ ಹಾಗೂ ರಾಮಾಚಾರಿ ಈ 4 ಗುಂಪುಗಳು ಒಬ್ಬರಿಗೊಬ್ಬರು ಸೆಣೆಸಾಟ ನಡೆಸಲಿವೆ.

ಸೆಮಿಫೈನಲ್ಸ್​​ಗೆ ಈಗಾಗಲೇ 2 ಗುಂಪುಗಳು ಎಂಟ್ರಿ ಆಗಿದ್ದು ಮುಂದಿನ ವಾರ ಮತ್ಯಾವ 2 ಗುಂಪುಗಳು ಎಂಟರ್​ ಆಗಲಿವೆ ಅನ್ನೋದು ಸದ್ಯದ ಕುತೂಹಲವಾಗಿದೆ. ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್​ ವಾರ್​ನಲ್ಲಿ ಸೆಮಿಫೈನಲ್ಸ್​ ಸದ್ಯದಲ್ಲೇ ಶುರುವಾಗಿದ್ದು ವೀಕ್ಷಕರಿಗೆ ಕುತೂಹಲ ಕೂಡ ದುಪ್ಪಟ್ಟಾಗಿದೆ.

Leave a Reply

Your email address will not be published. Required fields are marked *

ಬೆಂಗಳೂರು: ಹೊಸಕೋಟೆಯಲ್ಲಿ ಭೀಕರ ರಸ್ತೆ ಅಪಘಾತ; 7 ಮಂದಿ ಮೃತ್ಯು!

ಪುತ್ತೂರು: ಪುತ್ತೂರಿನ ಸಮಾಜ ಸೇವಕಿ ಕೆರೆಮನೆ ನಳಿನಿ ಲೋಕಪ್ಪ ಗೌಡ ನಿಧನ.

ಯುವತಿಯರನ್ನು ನಂಬಿಸಿ ಕೈಕೊಟ್ಟ ಭೂಪನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ…!

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

error: Content is protected !!