ವೇಣೂರಿನ ಕರಿಮಣೇನು ಸಂತ ಜೂಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬಜಿರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮೂಡುಕೋಡಿಯ ಉಂಬೆಟ್ಟು ಶಾಲೆಯ ಮಕ್ಕಳು ಬಹುಮಾನ ಪಡೆದರು.

ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಶಾಲೆ ಪಡೆದುಕೊಂಡಿದೆ. ಸಾಕ್ಷಿ ಆಶುಭಾಷಣ, ಸುರಕ್ಷಾ -ಕನ್ನಡ ಕಂಠಪಾಠ, ಗಗನ್ – ಕ್ಲೇ ಮಾಡಲಿಂಗ್, ರವಿ ನಿಧಿ -ಧಾರ್ಮಿಕ ಪಠಣ, ರವಿ ನಿಧಿ -ಕನ್ನಡ ಕಂಠಪಾಠ, ಮಿಝ್ -ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು.



