ಜನ ಮನದ ನಾಡಿ ಮಿಡಿತ

Advertisement

ತಾನೇ ತೋಡಿದ ಗುಂಡಿಗೆ ಬಿದ್ದ ಕಳ್ಳ

ಇರಲಾರದೆ ಇರುವೆಯನ್ನು ಬಿಟ್ಟುಕೊಂಡ ಅನ್ನೋ ಮಾತಿದೆ. ಸದ್ಯ ಗುಜರಾತ್​​ನಲ್ಲಿ ಕಳ್ಳನೋರ್ವನ ಪರಿಸ್ಥಿತಿ ಇದಾಗಿದೆ. ತಾನು ತೋಡಿದ ಗುಂಡಿಗೆ ತಾನೇ ಬಿದ್ದಿದ್ದಾನೆ. ಅಂಥದ್ದೇನಾಯ್ತು ಎಂದು ನೀವೇ ಓದಿ

ಇದು ಗುಜರಾತ್ ಅರವಳ್ಳಿ ಎಂಬ ಸ್ಥಳದಲ್ಲಿ ನಡೆದಿರೋ ಘಟನೆ. ಕಳ್ಳನೋರ್ವ ಟ್ರ್ಯಾಕ್ಟರ್​ ಕದಿಯಲು ಯತ್ನಿಸುತ್ತಾನೆ. ಟ್ರ್ಯಾಕ್ಟರ್​​ ಕೀ ಹೈಜಾಕ್​ ಮಾಡಿ ಕದಿಯೋ ಪ್ರಯತ್ನ ಮಾಡುತ್ತಾನೆ. ಅಚ್ಚರಿ ಎಂದರೆ ಕದಿಯಲು ಮುಂದಾದಾಗ ಟ್ರ್ಯಾಕ್ಟರೇ ದಿಢೀರ್​ ಸ್ಟಾರ್ಟ್​ ಆಗಿದೆ.

ಟ್ರ್ಯಾಕ್ಟರ್​ ಸ್ಟಾರ್ಟ್​ ಆಗಿ ಕೊನೆಗೂ ಕಳ್ಳನ ಕಾಲು ಮೇಲೆ ಹತ್ತಿದೆ. ಕಾಲಿನ ಮೇಲೆ ಟ್ರ್ಯಾಕ್ಟರ್​ ಟೈರ್​​ ಹತ್ತುತ್ತಲೇ ಕಳ್ಳ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಅದಾದ ಬಳಿಕವೂ ಖದೀಮನ ಮೇಲೆಯೇ ಟ್ರ್ಯಾಕ್ಟರ್​​ ಹಾದು ಹೋಗಿದೆ. ಕೊನೆಗೂ ಕಳ್ಳ ಹೇಗೋ ಟ್ರ್ಯಾಕ್ಟರ್​ ಹತ್ತಿ ಕೊದ್ದೊಯ್ದಿದ್ದಾನೆ. ಈ ದೃಶ್ಯವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

ಉಡುಪಿ: ಉಡುಪಿಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳ ಹಾರಾಟ; ಸಾರ್ವಜನಿಕರ ಗಮನ ಸೆಳೆದ ದೃಶ್ಯ

ಮುಂಬೈ: ಮುಂಬೈಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ…!

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹಸಂಚಾಲಕರಾಗಿ ಪ್ರದೀಪ್ ಅಜ್ಜಿಬೆಟ್ಟು ನೇಮಕ

ಉಡುಪಿ: ಸರ್ಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ₹16 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ; ಶ್ರೀಕೃಷ್ಣ ದೇವರ ದರ್ಶನ..!

ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಗುಜರಾತ್: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕರಾವಳಿಯ ಮೂವರು ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ…!

error: Content is protected !!