ಬಂಟ್ವಾಳ ಬೈಪಾಸಿನ ರಿಕ್ಷಾ ಚಾಲಕರ ಬಹುದಿನದ ರಿಕ್ಷಾ ತಂಗುದಾಣ ದ ಬೇಡಿಕೆಯನ್ನು ಮಾಜಿ ಸಚಿವರಾದ ಬಿ. ರಮಾನಾಥ ರೈಯವರು ಈಡೇರಿಸಿದ್ದಾರೆ.

ಹೌದು, ಅವಿರತ ಪ್ರಯತ್ನದಿಂದ ವಿಧಾನ ಪರಿಷತ್ ಸದಸ್ಯರಾದ ಯು .ಬಿ .ವೆಂಕಟೇಶ್ ರವರ 2019 -2020ನೇ ಸಾಲಿನ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಾಣಗೊಂಡಿದ್ದು, ಇಂದು ಇದರ ಉದ್ಘಾಟನೆಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ಯವರು ನೆರವೇರಿಸಿದ್ದಾರೆ.






