4 ತಿಂಗಳ ಹಿಂದೆ ಕಳೆದುಹೋದ ಮೊಬೈಲ್ ನ್ನ ಸುರತ್ಕಲ್ ಪೊಲೀಸರು ಪತ್ತೆ ಹಚ್ಚಿ, ಮೊಬೈಲ್ ವಾರಸುದಾರರಿಗೆ ನೀಡಿದ್ದಾರೆ.

ಹೌದು, ರೇನಲ್ ಪಿಂಟೋ ಎಂಬವರು ಬಸ್ಸಿನಲ್ಲಿ ತಮ್ಮ ಮೊಬೈಲ್ ಫೊನ್ ನನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಹೌದು, ರೇನಲ್ ಪಿಂಟೋ ಎಂಬವರು ಬಸ್ಸಿನಲ್ಲಿ ತಮ್ಮ ಮೊಬೈಲ್ ಫೊನ್ ನನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ಫೋನ್ ಬಗ್ಗೆ ಕಾರ್ಯಚರಣೆ ನಡೆಸಿದ್ದಾರೆ. ಸೈಬರ್ ಕ್ರೈಮ್ ಅಧಿಕಾರಿ ಕಾರ್ತಿಕ್‌ರವರು CEIR PORTAL ಮುಖಾಂತರ ಫೋನ್ ನನ್ನು ಪತ್ತೆ ಮಾಡಿದ್ದು, ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ರವರು ವಾರಸುದಾರರಿಗೆ ವಾಪಸ್ಸು ನೀಡಿರುತ್ತಾರೆ.