ವಿಶ್ವಹಿಂದು ಪರಿಷತ್ ಬಜರಂಗದಳ ಕರ್ನಾಟಕ ವತಿಯಿಂದ ಮಂಗಳೂರಿನಿಂದ ಉಡುಪಿಗೆ ಹೊರಡುವ ಶೌರ್ಯ ಜಾಗರಣ ರಥಯಾತ್ರೆಯನ್ನು ಹಳೆಯಂಗಡಿ ಜಂಕ್ಷನ್ ಬಳಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು.

ಈ ಸಂದರ್ಭ ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಪೂರ್ಣಿಮ, ಉಪಾಧ್ಯಕ್ಷೆ ಚಂದ್ರಿಕಾ, ಸದಸ್ಯರಾದ ವಿನೋದ್ ಕೊಳುವೈಲು, ಅಶ್ವಿನಿ, ಸವಿತಾ, ಹಿಮಕರ್, ಮನೋಜ್ ಕೆಲೆಸಿಬೆಟ್ಟು, ಶ್ಯಾಮ್ ಪಡುಪಂಣಬೂರು, ವಿಶ್ವ, ಅನೀಲ್ ಶೆಟ್ಟಿಗಾರ್ ಸಸಿಹಿತ್ಲು, ಬಾಸಕರ ದೇವಾಡಿಗ ಪಾವಂಜೆ, ಜೀವನ್ ಪ್ರಕಾಶ್, ಕೇಶವ ಕಾಮತ್, ಕೇಶವ ಕರ್ಕೇರ, ಮಹಾಬಲ ಅಂಚನ್, ಶೋಭೇಂದ್ರ ಸಸಿಹಿತ್ಲು, ಸುಲೋಚನ ಸಾಲಿಯಾನ್, ಚಂದ್ರಹಾಸ್, ವಿನ್ಯಾಸ್ ಕುಬಲಗುಡ್ಡೆ, ಧರ್ಮ ಸಾಲಿಯಾನ್ ಸಂಘಟನೆಯ ಭುಜಂಗ ಕುಲಾಲ್ ಮತ್ತಿರರರು ಉಪಸ್ಥಿತರಿದ್ದರು.



