ಮುಲ್ಕಿ: ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಕಟ್ಟೋಣ ಸಮಿತಿ ವತಿಯಿಂದ ನಿರ್ಮಾಣಗೊಂಡ ನೂತನ ಬಿಲ್ಲವ ಭವನದ ಸಭಾಗೃಹದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ನೆರವೇರಿಸಿದರು. ಸೋಲೂರು ಆರ್ಯ ಈಡಿಗ ಸಮಾಜದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್ಎಸ್ ಸಾಯಿ ರಾಮ್ ದೀಪ ಪ್ರಜ್ವಲನೆ ನೆರವೇರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಮೂಡುಬಿದ್ರಿ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ವಹಿಸಿದ್ದರು. ಕಲಾ ವೇದಿಕೆಯನ್ನು ಶಾಂತಾ ರಾಮ ಅಮೀನ್, ನಾಣಿಲ್ ಉದ್ಘಾಟಿಸಿದರು
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ವೇ.ಮೂ. ಕೃಷ್ಣ ಭಟ್ ಪಾವಂಜೆ,ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ವಿಧಾನ ಪರಿಷತ್ ಸದಸ್ಯರುಗಳಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ಕೆ ಹರಿಪ್ರಸಾದ್, ಹರೀಶ್ ಕುಮಾರ್, ಬೆಳ್ತಂಗಡಿ,ಮಾಜೀ ಸಚಿವ ಅಭಯ ಚಂದ್ರ ಜೈನ್,ಜಾನಕಿ ಅಂಚನ್, ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಬಿ ಸೂರ್ಯಕುಮಾರ್, ಶಶೀಂದ್ರ ಕುಮಾರ್ಎಲ್.ಬಿ. ಅಮೀನ್, ಸೂರ್ಯಕಾಂತ್ ಜೆ ಸುವರ್ಣ, ಎಸ್.ಎಸ್.ಸತೀಶ್ ಭಟ್, ,ರಾಜೇಶ್ ಬಂಟ್ವಾಳ, ದಿವಾಕರ್, ಎಂ ಶೇಖರ ಪೂಜಾರಿ, ಸುರೇಶ್ ಕೋಟ್ಯಾನ್ ಚಿತ್ರಾಪು, ವಸಂತ್ ಬೆರ್ನಾಡ್, ಕಿಶೋರ್ ದಂಡಕೇರಿ, ದುಗ್ಗೇಗೌಡ, ಲೋಲಾಧರ ಶೆಟ್ಟಿಗಾರ್, ಪರಮೇಶ್ವರ ಪಿ, ಶಿವಾನಂದ ಪ್ರಭು, ಶಾಂತಾ ಆರ್ ಅಮೀನ್, ಮೋಹಿನಿ ಎ ಸಾಲಿಯಾನ್, ಸದಾನಂದ ಎ ಸಾಲಿಯಾನ್, ದೇವದಾಸ್ ಸನಿಲ್ಉಮೇಶ್ ಕರ್ಕೇರ, ಸತೀಶ್ ಜಿ ಅಮೀನ್, ಗಣೇಶ್ ಜಿ ಬಂಗೇರ, ಎಸ್ ಚಂದ್ರಶೇಖರ, ಗುರುಪ್ರಸಾದ್ ನಾಣಿಲ್, ಸರೇಂದ್ರ ಎ ಪೂಜಾರಿ, ಮೋಹನ್ ಆರ್ ಕೋಟ್ಯಾನ್, ಆನಂದ ಅಂಚನ್, ಕಿರಣ್ ಕುಮಾರ್,ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷೆ, ಕುಸುಮಾ, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ
ಮಯ್ಯದಿ, ಚೇಳಾಯರು ಗ್ರಾಪಂ ಅಧ್ಯಕ್ಷ ಜಯಾನಂದ ಶ್ರೀನಿವಾಸ ಅಮೀನ್, ಪ್ರಕಾಶ್ ಬಿ ಎನ್ , ನವೀನ್ ಸಾಲಿಯಾನ್,ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಗೌರವಾಧ್ಯಕ್ಷ ಗಣೇಶ್ ಬಂಗೇರ,ಕಟ್ಟೋಣ ಸಮಿತಿಯ ಅಧ್ಯಕ್ಷ ಮೋಹನ್ ಎಸ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಭಾಸ್ಕರ ಸಾಲ್ಯಾನ್ ಸ್ವಾಗತಿಸಿದರು. ಹಿಮಕರ ಟಿ ಸುವರ್ಣ ನಿರೂಪಿಸಿದರು.







