ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮನೋವೈದ್ಯಕೀಯ ಆಪ್ತ ಸಮಾಲೋಚಕ ಎಸ್ ಕೆ ಶ್ರೀಪತಿ ಭಟ್ ಪೆರಂಕಿಲ ರವರಿಗೆ ಲಯನ್ಸ್ ಪ್ರಾಂತ್ಯ ಅಧ್ಯಕ್ಷರ ಅಧಿಕೃತ ಬೇಟಿ ಕಾರ್ಯಕ್ರಮದ ಸಂದರ್ಭ ಸನ್ಮಾನಿಸಲಾಯಿತು.

ಇವರ ಸನ್ಮಾನ ಪತ್ರವನ್ನು ಕಾರ್ಯದರ್ಶಿ, ಪುಷ್ಪರಾಜ್ ಚೌಟ ವಾಚಿಸಿದರು.ವೇದಿಕೆಯಲ್ಲಿ ಪ್ರಾಂತ್ಯ ಅಧ್ಯಕ್ಷರಾದ ಲಯನ್ ಹೆರಾಲ್ಡ್ ತೌರೊ , ವಲಯ ಅಧ್ಯಕ್ಷೆ ಪ್ರತಿಭಾ ಹೆಬ್ಬಾರ್ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್ ಅಧ್ಯಕ್ಷ ಸುಧೀರ್ ಬಾಳಿಗ ರಾಯನ್ ರೋಶನ್ ಡಿಸೋಜ, ಸುನಿಲ್ ಲಾಯ್ಡ್ ಡಿ ಮೇಲ್ಲೊ ಮೊದಲಾದವರು ಉಪಸ್ಥಿತರಿದ್ದರು



