1 ಮಾರ್ಚ್ 2018 - 'ಅಭಿಮತ ಟಿವಿ' ಕೇಬಲ್ ಚ್ಯಾನಲ್ ಲೋಕಾರ್ಪಣೆ
ಸುದ್ದಿ ವರದಿ ಹಾಗು ವಸ್ತುನಿಷ್ಠ ಮಾಹಿತಿ ಹಂಚಿಕೆಯೊಂದಿಗೆ ಜನಮನ ಗೆಲ್ಲುತ್ತಾ ಮುನ್ನಡೆಯುತ್ತಿರುವ ಅಭಿಮತ ಟಿವಿ
ಕರಾವಳಿ ಕರ್ನಾಟಕದಾದ್ಯಂತ ಹಲವಾರು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡಾ ವಿಷಯಗಳಿಗೆ ಸಂಬಂಧಿಸಿದಂತೆ ಅಭಿಮತ ಟಿವಿ, ಯೂಟ್ಯೂಬ್ ಲೈವ್ ಹಾಗೂ ಯಶಸ್ವೀ ಟಿವಿ ನೇರ ಪ್ರಸಾರ ಮಾಧ್ಯಮ ಸೇವೆಯನ್ನು ಒದಗಿಸುತ್ತಾ ಬಂದಿದೆ.