ಮುಲ್ಕಿ: ಬೆಂಗಳೂರಿನಲ್ಲಿ ನಡೆದ ಮಿಸ್ ಕರ್ನಾಟಕ ಸ್ಟೈಲ್ ಐಕಾನ್ 2023 ಸ್ಪರ್ಧೆಯಲ್ಲಿ ಮುಲ್ಕಿ ಲಿಯೊ ಕ್ಲಬ್ ನ ಲಿ.ಶಿಖಾ ಸುಶೀಲ್ ಫಸ್ಟ್ ರನ್ನರ್ ಆಪ್ ಪ್ರಶಸ್ತಿ ಗಳಿಸಿ ಮಿಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇವರು ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶೀತಲ್ ಸುಶೀಲ್ ಹಾಗೂ ಲ.ಸುಶೀಲ್ ಮುಲ್ಕಿ ರವರ ಪುತ್ರಿ



