ಪುತ್ತೂರು:ಕಿಯಾ ಕಾರು ಮತ್ತು ಈಚರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಪುತ್ತೂರು ತಾಲೂಕಿನ ಕಬಕದ ಆದ್ಯಾಲಯ ದೈವಸ್ಥಾನದ ಮುಂಭಾಗದಲ್ಲಿ ನಡೆದಿದೆ.

ಕಿಯಾ ಕಾರು ಮತ್ತು ಈಚರ್ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದವರು ಗಂಭೀರ
ಗಾಯಗೊOಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ರವಾನಿಸಿದ್ದು, ಕಾರಿನಲ್ಲಿದ್ದವರು
ಮಣಿಪಾಲ ಮೂಲದವರೆಂದು ತಿಳಿದುಬಂದಿದೆ.



