ಪಕ್ಷಿಕೆರೆ : ಶಿವ ಸಂಜೀವಿನಿ ಸುರಗಿರಿ ಇದರ ವತಿಯಿಂದ ಈ ತಿಂಗಳ ಸಹಾಯಧನವನ್ನು ಕೆಲಸದ ಸಮಯದಲ್ಲಿ ನಡೆದ ಅವಘಡದಿಂದ ಈಗ ಕೆಲಸ ಮಾಡಲು ಆಗದೆ ಮಲಗಿದಲ್ಲೆ ಇರುವ ಚಂದ್ರಕಾಂತ್ ತೋಕೂರು ಇವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.


ಜನ ಮನದ ನಾಡಿ ಮಿಡಿತ