ಹೊಕ್ಕಾಡಿ ಗೋಳಿ ಕೊಡಂಗೆ ಎಂಬಲ್ಲಿ ವೀರ – ವಿಕ್ರಮ ಜೋಡುಕರೆಯ ನೂತನವಾದ ಕಂಬಳದ ಕರೆಯ ಮಹೂರ್ತವು ಬುಧವಾರ ನಡೆಯಿತು. ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ಕೃಷ್ಣಪ್ರಸಾದ್ ಅಸ್ತ್ರನ್ನರು ಮತ್ತು ಪ್ರಧಾನ ಅರ್ಚಕರಾದ ಪ್ರಕಾಶ್ ಆಚಾರ್ಯರು ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಂಬಳ ಸಮಿತಿಯ ಗೌರವ ಅಧ್ಯಕ್ಷರಾದ ಎರ್ಮಲ್ ರೋಹಿತ್ ಹೆಗಡೆ ರವರು ಮತ್ತು ಜಿಲ್ಲಾ ಕಂಬಳ ಪ್ರಧಾನ ಕಾರ್ಯದರ್ಶಿ ಮುಚೂರ್ ಕಲ್ಕುಡೆ ಲೋಕೇಶ್ ಶೆಟ್ಟಿ ಯವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಕಂಬಳದ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಕಾರ್ಯದರ್ಶಿಯಾದ ಶಶಿಧರ್ ಕಲ್ಲಾಪು ಕೋಶಾಧಿಕಾರಿ ರಾಘವೇಂದ್ರ ಭಟ್ , ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ ನೋಟರಿ ವಕೀಲರು, ಸಂದೇಶ್ ಶೆಟ್ಟಿ ಪೊಡುಂಬ ಬಾಬು ರಾಜೇಂದ್ರ ಶೆಟ್ಟಿ, ಸುಧಾಕರ ಚೌಟ ಪುಷ್ಪರಾಜ್ ಶೆಟ್ಟಿ ಹೊಕ್ಕಾಡಿಗೋಳಿ, ಹರಿ ಪ್ರಸಾದ್ ಕುರುಡಾಡಿ. ಲೋಕಯ್ಯ ಶೆಟ್ಟಿ ಪಮುಂಜ ,ರಾಜೇಶ್ ಶೆಟ್ಟಿ ಕೊನೆರೆ ಬೆಟ್ಟು , ಕಿರಣ್ ಕುಮಾರ್ ಮಂಜಿಲ, ಜನಾರ್ದನ ಬಂಗೇರ, ಉಮೇಶ್ ಹಿಂಗಣಿ, ಸುಧೀಂದ್ರ ಶೆಟ್ಟಿ ಕಲಾಯಿದಡ್ಡ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ದುರ್ಗಾ ದಾಸ್ ಶೆಟ್ಟಿ , ಜನಾರ್ದನ ನಾಯಕ ಕರ್ಪೆ, ರಾಕೇಶ್ ಶೆಟ್ಟಿ ತಿರುಮಲಕಾಡು ಸುರೇಶ್ ಹಕ್ಕೇರಿ, ಗಿರೀಶ್ ಕರ್ಪೆ ,ಅಣ್ಣಿ ಶೆಟ್ಟಿ ಪುವಳ ,ನವೀನ್ ಹೆಗ್ಡೆ ಉದಯ ಪೂಜಾರಿ, ಸ್ಥಳದಾನಿಗಳಾದ ದಿವಂಗತ ರುಕ್ಮಯ ಪೂಜಾರಿ ಕೊಡಂಗೆ ಯವರ ಮಕ್ಕಳು
ಓಬೈಯ್ಯ ಪೂಜಾರಿ ಮತ್ತು ಮಕ್ಕಳು, ರಘು ಪೂಜಾರಿ ಮತ್ತು ಮಕ್ಕಳು ಉಪಸ್ಥಿತರಿದ್ದರು.
ಊರಿನ ಹಿರಿಯರುಗಳಾದ ಅಲಂಗಾರು ಗುತ್ತು ಶ್ರೀನಿವಾಸ್ ಆಳ್ವಾ, ಡಾಕ್ಟರ್ ಪ್ರಭಾಚಂದ್ ಜೈನ ,ಡಾಕ್ಟರ್ ಸುದೀಪ್ ಜೈನ್ ,ಪೊಂಗಾರೆ ಹಿತ್ತಲ್ ಕಾಂತಣ್ಣ ಶೆಟ್ಟಿ.ವಸಂತ ಶೆಟ್ಟಿ ಕೆದಾಗೆ , ರಾಜೇಶ್ ಶೆಟ್ಟಿ ರಾಯಿ ಶೀತಲ, ಜಯರಾಮ ಅಡಪ ಕಾಣಿಯೂರು, ರತ್ನಕುಮಾರ್ ಚೌಟ ಪೂಂಜಾ ದೇವಸ್ಥಾನ ಆಡಳಿತ ಮಂಡಳಿ , ಅಬ್ದುಲ್ ರಹಿಮಾನ್ , ಶಿವಾನಂದ ರೈ ಹರೀಶ್ ಹಿಂಗಾನಿ, ಉಮೇಶ್ ಹಿಂಗಾಣಿ,ನವೀನ್ ಕುಂಜಾಡಿ , ಉಮೇಶ್ ಶೆಟ್ಟಿ ಕೊನೆರೆ ಬೆಟ್ಟು , ಅಂದ್ರು ರೇಗು, ಜನಾರ್ದನ ನಾಯಕ್ ಕರ್ಪೆ ,ಗಿರೀಶ್ ಕರ್ಪ, ರಘು ಶೆಟ್ಟಿ ದೇವಸ್ಯ, ದುರ್ಗಾ ಪ್ರಸಾದ್ ಮವಂತುರು, ವಸಂತ್ ಅನ್ನಳಿಕೆ , ಪ್ರಶಾಂತ್ ಶೆಟ್ಟಿ ನವೀನ್ ಹೆಗ್ಡೆ ಉದಯ ಪೂಜಾರಿ , ಮದು ಸುದನ್ ಕಲಾಯಿ ದಡ್ಡ, ಗೋಪಾಲ ಬಂಗೇರ ಉಳಿರೋಡಿ, ಸುರೇಶ್ ಕುಲಾಲ್ ಸಂಗಬೆಟ್ಟು, ಶಿವಾನಂದ ರೈ ಸಿದ್ಧಕಟ್ಟೆ, ಸೀತಾರಾಮ ಅಂಗರಕುಮೇರು, ದೇಜಣ್ಣ ಶೆಟ್ಟಿ ಗೊಳಿದೊಟ್ಟು, ಹಾಗೂ ಊರ ಪರ ಊರ ಕಂಬಳ ಅಭಿಮಾನಿಗಳ ಸಹಕಾರದೊಂದಿಗೆ ನಡೆಯಿತು.


















