ಪಕ್ಷಿಕೆರೆ : ಪಂಜ ಫ್ರೆಂಡ್ಸ್ ವತಿಯಿಂದ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾಟ ಪಂಜ ಬಾಕಿ ಮಾರು ಗದ್ದೆಯಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಪಂಜದ ಗುತ್ತು ವಿಶ್ವನಾಥ ಶೆಟ್ಟಿ ನೆರವೇರಿಸಿದರು ಈ ಸಂದರ್ಭದಲ್ಲಿ ಅತಿಥಿಗಳಾಗಿ ಸುಂದರ ಪೂಜಾರಿ ಉಲ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪಂಜ, ಕೇಶವ ಪೂಜಾರಿ ಪಂಜ, ರಾಜೇಂದ್ರ ಶೆಟ್ಟಿ ಪಂಜ ಕೆಳಗಿನ ಮನೆ , ಉದಯಕುಮಾರ್ ಶೆಟ್ಟಿ ಪಂಜ, ಭರತ್ ಶೆಟ್ಟಿ ಪಂಜ, ಚಂದ್ರಶೇಖರ್ ಕಾಪಿಕಾಡು, ಪ್ರಮೋದ್ ಶೆಟ್ಟಿ ಪಂಜ ಮತ್ತು ಪಂಜ ಫ್ರೆಂಡ್ಸ್ ಇದರ ಸದಸ್ಯರು ಉಪಸ್ಥಿತರಿದ್ದರು ಸುಮಾರು 32 ತಂಡ ಭಾಗವಹಿಸಿದವು.







