ಕಟೀಲು, ಎಕ್ಕಾರು, ನಿಡ್ಡೋಡಿ, ಪೆರ್ಮುದೆ ಪರಿಸರದ ಆಟಗಾರರಿಗೆ ಸೀಮಿತವಾಗಿ ಆಯೋಜನೆ ಮಾಡಲಾದ ಈ ಪಂದ್ಯಕೂಟದಲ್ಲಿ ವಿಜಯ ಯುವ ಸಂಗಮ ಎಕ್ಕಾರು – (ಸಂಗಮ strikers ) ಚಾಂಪಿಯನ್ ಆಗಿ ಗೆದ್ದು ಬೀಗಿದೆ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾಗಿದ್ದು 50ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ವಶ ಪಡಿಸಿ ಕೊಂಡಿದೆ ತಂಡದ ಮಾಲಕ ವಿನೋದ್ ಶೆಟ್ಟಿ ಉತ್ತಮ ದಾoಡಿಗ ಪ್ರಶಸ್ತಿಯನ್ನು ಪಡೆದರು



