ಗ್ರಾಮ ಚಲೋ ಅಭಿಯಾನ ಅಂಗವಾಗಿ ಇಳಕಲ್ಲನ Rವೀರಮಣಿ ಕಲ್ಯಾಣ ಮಂಟಪದಲಿ ಸಭೆ ನಡೆಸಲಾಯಿತು.

ಸಭೆಯಲಿ ಬೂತ್ ಅಧ್ಯಕ್ಷರುˌ ಬೂತ್ ವಿಸ್ತಾರಕರು ಹಾಗೂ ಮಹಾಶಕ್ತಿ ಕೇಂದ್ರದ ಪ್ರಮುಖರು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಮಾಜಿ ಶಾಸಕರು ಶ್ರೀ ದೊಡ್ಡನಗೌಡ ಜಿ ಪಾಟೀಲ ವಹಿಸಿದ್ದರು. ವೇದಿಕೆಮೆಲೆ ಡಾ. ಮಹಾಂತೇಶ ಕಡಪಟ್ಟಿ ಅರವಿಂದ ಮಂಗಳೂರುˌವಿರೇಶ ಊಂಡೊಡಿˌಮಲ್ಲಯ್ಯ ಮೂಗನೂರುಮಠˌನಂದಕುಮಾರ ಘಾಯಕವಾಡˌಈರಣ್ಣ ಹಳೆಗೌಡರˌಜೋತಿ ಕಾಟಾಪುರˌಮಲ್ಲು ಚೂರಿ ಭಾಗವಹಿಸಿದ್ದರು.



