ಕಿನ್ನಿಗೋಳಿ: ಮಹಾಮಾರಿ ಕ್ಯಾನ್ಸರ್ ತಡೆಗಟ್ಟಲು ಉಚಿತವಾಗಿ ತಪಾಸಣೆ ನಡೆಸಲಾಗುತ್ತಿದೆ ಮೊದಲ ಹಂತದಲ್ಲೇ ಪತ್ತೆಯಾದಲ್ಲಿ ಸೂಕ್ತವಾದ ಚಿಕಿತ್ಸೆ ನೀಡಿ ಗುಣಪಡಿಸಿ ಆರೋಗ್ಯದಿಂದ ಇರಬಹುದು ತಪಾಸನೆ ಕಡೆ ಯಾವುದೇ ಭಯ ಬೇಡ ಎಂದು ರಮೇದಿ ಮಾತೆ ದೇವಾಲಯದ ಪ್ರಧಾನ ಧರ್ಮ ಗುರುಗಳು ವಂದನೆ ಫಾ. ಒಸ್ವಲ್ಡ್ ಮೊಂತೆರೂ ಹೇಳಿದರು.
ಕಿರೆಂ ದಾಮಸ್ಕಟ್ಟೆ ರೆಮ್ಮೆದಿ ಅಮ್ಮನವರ ದೇವಾಲಯದ ವತಿಯಿಂದ ಜ್ಯೋತಿ ಶ್ರೀ ಸಂಘಟನೆ, ಐಸಿವೈಎಂ, ಸ್ತ್ರೀ ಆಯೋಗ ಮತ್ತು ಆರೋಗ್ಯ ಆಯೋಗದ ನೇತೃತ್ವದಲ್ಲಿ ರೋಟರಿ ಮತ್ತು ಲಿಯೋ ಲಯನ್ಸ್ ವಿವಿಧ ಸಂಘ ಸಂಸ್ಥೆಗಳ ಸಹಭಾಗತದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಇವರ ಸಹಯೋಗದೊಂದಿಗೆ ಕಂಕನಾಡಿ ಫಾದರ್ ಮುಲ್ಲರ್ಸ ಮೆಡಿಕಲ್ ಕಾಲೇಜು ಆಸ್ಪತ್ರೆ ವೈದ್ಯರಿಂದ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ಮಾಹಿತಿ ಮತ್ತು ತಪಾಸಣೆ ಶಿಬಿರವು ಪರಮೇಧಿ ಮಾತೆ ದೇವಾಲಯದ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಫಾ ಅಪೊಳಿನರೀಸ್ ಕ್ರಾಸ್ತಾ , ದೇವಾಲಯದ ಪಾಲನ ಮಂಡಳಿಯ ಉಪಾಧ್ಯಕ್ಷರು ರೋಹನ್ ಡಿಕೋಸ್ಟ, ಕಾರ್ಯದರ್ಶಿ ಜೇಮ್ಸ್ ಲೋಬೋ, ವಿವಿದ ಆಯೋಗದ ಸಂಯೋಜಕರು ವಿಲ್ಫ್ರೇಡ್ ಮೊನಿಸ್, ಸ್ತ್ರೀ ಸಂಘಟನೆಯ ಅಧ್ಯಕ್ಷ ಅನಿತ ಡಿಸೋಜ, ಜ್ಯೋತಿ ಸ್ತ್ರೀ ಆಯೋಗದ ಅಧ್ಯಕ್ಷ ಮರಿಯ ರೋಡ್ರಿಗಸ್, ಐಸಿವೈಎಂ ಅಧ್ಯಕ್ಷ ಆಲ್ಸ್ಟ್ ನ್ ದಂತಿಸ್, ಕಂಕನಾಡಿ ಫಾದರ್ ಮುಲ್ಲರ್ಸ ಮೆಡಿಕಲ್ ಕಾಲೇಜು ಆಸ್ಪತ್ರೆ ಕ್ಯಾನ್ಸರ್ ಸ್ಪೆಷಲಿಸ್ಟ್ ಇನ್ ಒಂಕಾಲಜಿಸ್ಟ್, ಆರೋಗ್ಯ ಶಿಬಿರದ ಸಂಯೋಜಕರು ಜುಡಿತ್ ಶೈಲ ಡಿಸಿಲ್ವಾ, ದೀಪಿಕಾ ಎನ್ ಸಿ, ಲಯನ್ಸ್ ಕ್ಲಬ್ ಅಧ್ಯಕ್ಷರು ಹಿಲ್ಡಾ ಡಿಸೋಜ, ರೋಟರಿ ಕ್ಲಬ್ ತ್ಯಾಗರಾಜ್ ಆಚಾರ್ಯ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷ ಸವಿತಾ, ಸ್ವರಾಜ್ ಶೆಟ್ಟಿ,ಗ್ರಾಮ ಪಂಚಾಯಿತಿ ಸದಸ್ಯರು ಅನಿತಾ ಡಿಕಾಸ್ , ದೇವಿಪ್ರಸಾದ್ ಶೆಟ್ಟಿ,ಕುಶಲ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…
ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ…
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…