ಮುಲ್ಕಿ: ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ನೂತನ ಕಿನ್ನಿಗೋಳಿ ಶಾಖೆಯ ಪ್ರಾರಂಭದ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಈ ಸಂದರ್ಭ ಸೊಸೈಟಿಯ ಅಧ್ಯಕ್ಷರಾದ ಎಚ್ ವಸಂತ್ ಬರ್ನಾಡ್, ನಿರ್ದೇಶಕರುಗಳಾದ ಗೌತಮ್ ಜೈನ್, ಉಮನಾಥ ಶೆಟ್ಟಿಗಾರ್, ಡಾ. ಗಣೇಶ್ ಅಮಿನ್ ಸಂಕಮಾರ್ ಗಣೇಶ್ ಪ್ರಸಾದ್ ದೇವಾಡಿಗ ತನುಜಾ ಶೆಟ್ಟಿ ನವೀನ್ ಕುಮಾರ್ ಪಂಜ ಮುಖ್ಯ ಕಾರ್ಯನಿರ್ವಣಾಧಿಕಾರಿ ಸುದರ್ಶನ್h ಹಾಗೂ ನೂತನ ಕಿನ್ನಿಗೋಳಿಯ ಶಾಖೆಯ ಮ್ಯಾನೇಜರ್ ಮೋಹನ್ ದಾಸ್, ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.




