ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕ ಪೋಚಾಪೂರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ಮಾಡಲಾಗಿತ್ತು ಮೂರು ವರ್ಷಕ್ಕೆ ಒಮ್ಮೆ ಜಾತ್ರೆ ಮಾಡಲಾಗಿತ್ತು

ಈ ಒಂದು ಜಾತ್ರೆಯಲ್ಲಿ ಹೊಳೆಯಿಂದ ಅದ್ದೂರಿಯಾಗಿ ಕುಂಬ ಕಳಸ ಡೊಳ್ಳು ಮೆರವಣಿಗೆ ಮುಖಾಂತರ ದುರ್ಗಾದೇವಿ ಕರೆದುಕೊಂಡು ಬರಲಾಗುವುದು ಆನಂತರ ಮನೆ ಮನೆಗೂ ಬೇಟಿ ನೀಡಿದ ತಾಯಿಗೆ ಉಡಿ ತುಂಬುವುದು ಮತ್ತು ತಾವು ಬೇಡಿಕೊಂಡಿರುವ ಹರಕೆ ಇಡೇರಿಸುವಂತೆ ದುರ್ಗಾದೇವಿಯಲ್ಲಿ ಬೇಡಿಕೊಂಡರು.



