ಇಲಕಲ್ ನಗರದ ದರ್ಗಾ ಬಳಿ ಇರುವ ಸರ್ವಿಸ್ ರಸ್ತೆ ಪಕ್ಕದಲ್ಲಿರುವ ಕುಡಿಯುವ ನೀರಿನ ಪೈಪ್ ಒಡೆದು ರಾತ್ರಿಯಿಂದ ನೀರು ಪೋಲಾಗುತ್ತಿದೆ.

ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಗಿಡ ನೆಡಲು ಗುಂಡಿ ತೆಗೆಯಲಾಗಿತ್ತು ಆ ಗುಂಡಿಯಲ್ಲಿ ರಾತ್ರಿ ಪೈಪ್ ಹೊಡೆದು ನೀರು ಪೋಲಾಗುತ್ತಿದೆ ಇಲಕಲ್ಲ ನಗರ ಸಭೆಗೆ ಮಾಹಿತಿ ತಿಳಿಸಲಾಗಿದ್ದು ನಗರ ಸಭೆಯ ಸಿಬ್ಬಂದಿ ಸ್ಥಳಕ್ಕೆ ದೊಡ್ಡಾಯಿಸಿದ್ದಾರೆ.



