ಸಂಜೆ ಸುಮಾರಿಗೆ ಗಾಳಿ ಮಳೆ ಹೆಚ್ಚಾದ ಕಾರಣ ಕೃಷಿ ಚಟುವಿಕೆಗಳಲ್ಲಿ ನಿರತರಾಗಿದ್ದ ಐದು ಜನರು ಸಿಡಿಲಿನಿಂದ ತಪ್ಪಿಸಿಕೊಳ್ಳಲು ಟ್ಯಾಕ್ಟರ್ ಕೆಳಗೆ ಆಸರೆ ಪಡೆದುಕೊಳ್ಳಲು ಹೋದಾಗ ಸಿಡಿಲು ಬಡೆದಿದೆ.

ಮೃತ್ ಮಹಿಳೆ ಹೆಸರು ಶೋಭಾ ಕೃಷ್ಣಾ ಕುಲುಗುಡೆ 45 ವರ್ಷ ಮೃತ ಮಹಿಳೆ ಇನ್ನುಳಿದ ಜನರು ಮಲ್ಲಪ್ಪ ಶಂಕರ್ ಮೇತ್ರಿ ಭಾರತಿ ಕೆಂಪಣ್ಣ ಕಮತೆ,ಬಾಬುರಾವ್ ಅಶೋಕ್ ಚವ್ವನ್, ಪ್ರವೀಣ್ ಕಲ್ಲಪ್ಪ ದರ್ಮಟ್ಟಿ, ಸ್ಥಳೀಯ ರಾಯಬಾಗ ನಿಸರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



