
ಕೇರಳದ ಕೊಚ್ಚಿಯ ಚಕೊಲಸ್ ಪೆವಿಲಿಯನ್ ನಲ್ಲಿ 27ರಂದು ನಡೆಯಲಿರುವ nitte mahalinga Adyanthaya memorial institute of technology ಇದರ ಹಳೆ ವಿದ್ಯಾರ್ಥಿಗಳ ಸಂಘಟನೆಯಾದ ವಿನಮಿಟ ಇದರ ಅಂತರ್ ರಾಷ್ಟ್ರೀಯ ಅಲುಮಿನಿ ಮೀಟ್ 2024 ಇದರ ಸಿದ್ದತೆ ಬಗ್ಗೆ ಪೂರ್ವ ಭಾವಿ ಸಭೆಯು 27ರಂದು ಕೊಚ್ಚಿ ಯ IMA ಹೌಸ್ ನಲ್ಲಿ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮುಲ್ಕಿ ಇದರ ಸ್ಥಾಪಕ ಅಧ್ಯಕ್ಷ ಹಾಗೂ ನಿಟ್ಟೆ ಮಹಾಲಿಂಗ ಅಡ್ಯಂತಾಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ WENAMITAA ಅಧ್ಯಕ್ಷ ಜೀವನ್ ಕೆ ಶೆಟ್ಟಿ ಮುಲ್ಕಿ ಇವರ ಅಧ್ಯಕ್ಷತೆಯಲ್ಲಿ ನಿಟ್ಟೆ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ ಉಪಸ್ಥಿತಿಯಲ್ಲಿ ಜರಗಿತು.
ಈ ಸಂದರ್ಭದಲ್ಲಿ ಸಂಚಾಲಕರಾದ ರಾಕೇಶ್ ರಾಮ ಚಂದ್ರನ್, ನಿಯಾಝ್ ಇಬ್ರಾಹಿಂ,ಜೋಸೆಫ್ ಎನ್ ಜೋಸ್, ರೇಖಾ ಸಿ ಬಾಬು , ಶ್ರೀವಿನ್ಸೆಂಟ್ ಥೋಮಸ್, ನೀಲಕಂಠ, ಅಜ್ಮಲ್, ಮತ್ತು ಹಲವು ಹಳೆ ವಿದ್ಯಾರ್ಥಿ ಮಿತ್ರರು ಉಪಸ್ಥಿತರಿದ್ದರು.



