ವಿಶ್ವ ವಿಖ್ಯಾತ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ವೀರಮರಣ ಹೊಂದಿದ್ದ ಸ್ಥಳದಲ್ಲಿ ಸ್ಮಾರಕ ಶಕುಸ್ತಾಪನೆ ಕಾರ್ಯಕ್ರಮದಲ್ಲಿ ಮಾನ್ಯ ಅರಣ್ಯ ಸಚಿವರಾದ ಈಶ್ವರ ಕಂಡ್ರೆ ಹಾಸನ ಉಸ್ತುವಾರಿ ಸಚಿವರದ ಕೆ . ಎನ್ .ರಾಜಣ್ಣ ಅವರೊಂದಿಗೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೇಯಸ್ ಎಂ. ಪಟೇಲ್ ಸ್ಥಳೀಯ ಶಾಸಕರಾದ ಸಿಮೆಂಟ್ ಮಂಜು ಮುಖಂಡರದ ಮುರುಳಿ ಮೋಹನ್ ಅವರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯ ಹಿರಿಯರು ಸಿಬ್ಬಂದಿ ವರ್ಗದವರು ಉಪಸ್ಥಿತ್ಯರಿದ್ದರು
.



