ದ.ಕ.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು,ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ,ಹಾಗೂ ದ.ಕ. ಜಿಲ್ಲಾ ಕೆ ಡಿ ಪಿ ಸದಸ್ಯರಾದ ಮೇಲ್ವಿನ್ ಡಿ ಸೋಜಾ ರವರ ತಂದೆ ಸ್ಟ್ಯಾನಿ ಡಿಸೋಜ ರವರು ಇಂದು ಬೆಳಿಗ್ಗೆ ನಿಧನ ಹೊಂದಿರುತ್ತಾರೆ.
ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ, ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಎಲ್ಲಾ ಹಿರಿಯ ನಾಯಕರು, ಜಿಲ್ಲಾ ಕಾಂಗ್ರೆಸ್ ಸಮಿತಿ ಸಂತಾಪ ಸೂಚಿಸುತ್ತದೆ.

ಇಂದು ಮದ್ಯಾಹ್ನ 1.30 ಗಂಟೆಗೆ ವಾಮಂಜೂರು ಚರ್ಚ್ ಕಂಪೌಂಡ್ ಸ್ವ. ಮನೆಯಲ್ಲೇ ಸಂದರ್ಶನಕ್ಕೆ ಇಡಲಾಗುಹುದು. ಮರಣ ಇಂದು ಸಂಜೆ 3.00ಗಂಟೆಗೆ ಮನೆಯಿಂದ ತೆಗೆದು 3.30 ಗಂಟೆಗೆ ವಾಮಂಜೂರು ಸಂತ ಜೋಸೆಫ್ ದಿ ವರ್ಕರ್ ಚರ್ಚಿನಲ್ಲಿ ನೆರೆವೇರಲಿದೆ.



