ಕಿನ್ನಿಗೋಳಿ ರತ್ನಾಕರ ರಾವ್ (87) ವಯೋಸಹಜ ಶುಕ್ರವಾರ ನಿಧನರಾದರು. ಮೃತರು ಒರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಮಾಜಿ ಕೋಶಾಧಿಕಾರಿ, ಕಿನ್ನಿಗೋಳಿ ರಾಮಮಂದಿರದ ಭಜನಾಮಂಡಳಿಯ ಸದಸ್ಯರಾಗಿದ್ದು ಅನೇಕ ಸಂಘ ಸಂಸ್ಥೆಗಲ್ಲಿ ಗುರುತಿಸಿಕೊಂಡಿದ್ದರು.

ಜನ ಮನದ ನಾಡಿ ಮಿಡಿತ