ಪಾವಂಜೆ: ಇತ್ತೀಚೆಗೆ ನಡೆದ ದೇವಾಡಿಗ ಸಮಾಜ ಸೇವಾ ಸಂಘ (ರಿ) ಪಾವಂಜೆ ಇದರ ವ್ಯಾಪ್ತಿಗೆ ಒಳಪಟ್ಟ ಮಹಾಸಭೆಯಲ್ಲಿ ದೇವಾಡಿಗ ಯುವ ವೇದಿಕೆಯ ಕಾರ್ಯಕಾರಿ ಸಮಿತಿ ಉಳಿಸಿಕೊಂಡು ಅಧ್ಯಕ್ಷರಾಗಿ ಗಣೇಶ್ ದೇವಾ
ಡಿಗ ಪಂಜ. ಕಾರ್ಯದರ್ಶಿಯಾಗಿ ಆನಂದ ದೇವಾಡಿಗ ಬಿರ್ನಪಡ್ಪು ಪಾವಂಜೆ ಇವರುಗಳನ್ನು ಸರ್ವನು ಮತದಿಂದ ಆಯ್ಕೆ ಮಾಡಲಾಯಿತು.



