ಗಾಳಿ ಮಳೆಗೆ ಬಿ.ಮೂಡ ಗ್ರಾಮದ ಬಿಸಿರೋಡಿನಿಂದ ಪಾಣೆಮಂಗಳೂರು ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಮುಂಭಾಗದಲ್ಲಿ ರಸ್ತೆಗೆ ಮರವೊಂದು ಬಿದ್ದು ಕೆಲವು ಸಮಯ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.


ಕಂದಾಯ ಇಲಾಖೆ,ಅಗ್ನಿಶಾಮಕ ದಳ,ಪೊಲೀಸ್ ಇಲಾಖೆ ,ಕೆಎಸ.ಆರ್.ಪಿಅವರ ಸಹಕಾರದಿಂದ ಕೆಲವೇ ಹೊತ್ತಿನಲ್ಲಿ ಮರವನ್ನು ತೆರವು ಮಾಡಲಾಗಿ ,ಇದೀಗ ಸಂಚಾರಕ್ಕೆ ಮುಕ್ತವಾಗಿದೆ.



