ಪುತ್ತೂರು: ಇಲ್ಲಿನ ಎಪಿಎಂಸಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.

ಭಾರೀ ಮಳೆ ಸುರಿಯುತ್ತಿದ್ದು, ತಾಲೂಕಿನ ಪ್ರಮುಖ ರಸ್ತೆಯಾಗಿರುವ ಎಪಿಎಂಸಿ ರಸ್ತೆ ನೀರಿನಿಂದ ತುಂಬಿ ಹೋಗಿದೆ. ಸದ್ಯವೇ, ಆದರ್ಶ ಆಸ್ಪತ್ರೆ ಬಳಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸನಿಹಕ್ಕೆ ತಲುಪಿದೆ.

ಜನ ಮನದ ನಾಡಿ ಮಿಡಿತ