ಜೀವನದಲ್ಲಿ ಯಾವುದೇ ಭವಣೆಯಿದ್ದರೂ ಆಗ ನೀವು ಪ್ರಾಮಾಣಿಕ ಹೃದಯದಿಂದ ಶ್ರೀಕೃಷ್ಣನ ಹೆಸರನ್ನು ಜಪಿಸಬೇಕು ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಶಾಸ್ತ್ರಗಳಲ್ಲಿಯೂ ಇದರ ಉಲ್ಲೇಖವನ್ನು ನೀವು ಓದಿರಬೇಕು. ಅದು ದೇವರ ಆತ್ಮೀಯ ಸ್ನೇಹಿತ ಸುದಾಮ ಅಥವಾ ದ್ರೌಪದಿಯ ಬಗ್ಗೆ. ಅವನ ಕರೆಗೆ, ಒಂದು ಕ್ಷಣವೂ ತಡಮಾಡದೆ, ಕೃಷ್ಣ ಧಾವಿಸ್ತಾ ಇದ್ದ . ಇದು ಕೇವಲ ನಂಬಿಕೆಯ ವಿಷಯವಾಗಿದೆ, ಕೃಷ್ಣನನ್ನು ನೀವು ಎಷ್ಟು ಹೆಚ್ಚು ನಂಬಿಕೆ ಮತ್ತು ದೃಢನಿಶ್ಚಯದಿಂದ ಸ್ಮರಿಸುತ್ತಿರೋ, ಅವನು ನಿಮ್ಮ ದುಃಖಗಳನ್ನು ತೆಗೆದುಹಾಕಲು ಅಷ್ಟೇ ಬೇಗ ಬರುತ್ತಾನೆ.
ಕೃಷ್ಣ ಜನ್ಮಾಷ್ಟಮಿ ವಿಶೇಷ ಕಾರ್ಯಕ್ರಮ: ತಾಳದ ನಿನಾದದ ಜೊತೆ ಭಕ್ತಿ ಭಾವಗಳ ಭಕ್ತಿ ಲಹರಿ…
ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ವಿಶೇಷ ಸಂಚಿಕೆ….ಕೃಷ್ಣಾಷ್ಟಮಿ
ಶ್ವಕಲಾನಿಕೇತನ ಸಂಸ್ಥಯ ಕಲೆ ಮತ್ತು ಸಾಂಸ್ಕೃತಿಕ ಪುತ್ತೂರು ತಂಡದಿಂದ ಭರತನಾಟ್ಯ ವೈಭೋಗ
🔸 ಗೆಜ್ಜೆನಾದ
🔹 ನೀಲವರ‍್ಣನ ಅಮೋಘ ಲೀಲೆಗಳನ್ನು ಚೆಂಡೆ , ಮದ್ದಳೆ , ಭಾಗವತಿಕೆಯಲ್ಲಿ ವೈಭವೀಕರಿಸುವ
✨ ಶ್ರೀ ಕೃಷ್ಣ ಯಕ್ಷಸುಧೆ
🌈 ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಜೊತೆ ಮಾತುಕತೆ
🔆 ಕೃಷ್ಣಲೀಲೆ
✨ ಶ್ರೀ ರಾಮ ಮಕ್ಕಳ ಕುಣಿತ ಭಜನಾ ಮಂಡಳಿ ಎಡಪದವು ಇವರಿಂದ ಕುಣಿತ ಭಜನೆ
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…