ಇಂದು ಕೊಂಬಾರು ಗ್ರಾಮದ ನಿವಾಸಿ, ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿಯಾದ ಪುನೀತ್ ಇವರು ‘ಅಗ್ನಿವೀರ್’ ಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಇವರನ್ನು ಭಾಜಪಾ ಯುವ ಮೋರ್ಚಾ ಸುಳ್ಯಮಂಡಲದ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಯುವಮೋರ್ಚಾ ಮಂಡಲ ಅಧ್ಯಕ್ಷರಾದ ಶ್ರೀಕಾಂತ್ ಮಾವಿನಕಟ್ಟೆ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಕೃಷ್ಣ ಎಂ ಆರ್
ಪ್ರ ಕಾರ್ಯದರ್ಶಿ ದಿವಾಕರ ಕುಂಬಾರ ,ಪ್ರದೀಪ್ ಕೊಲ್ಲರಮೂಲೆ,ದಿಲೀಪ್ ಉಪ್ಪಳಿಕೆ ,ಮನೀಶ್ ಪದೇಲ ,ಆಶಿಶ್ ರಾವ್ ಪ್ರಣೀತ್, ಸುಪ್ರೀತ್ ಅಮೈ ಮತ್ತಿತರ ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.



