ಬಿ.ಸಿ.ರೋಡಿನ ಕೈಕಂಬದ ಯಮಹಾ ಯಶಸ್ವಿ ರೈರ‍್ಸ್ ಶೋರೂನಿಂದ ಆರ್ 15 ವಿ 4 ಬ್ಲೂ ಬೈಕ್ ನೋಡಲು ಬಂದ ವ್ಯಕ್ತಿಯೋರ್ವ ಟ್ರೆöÊಯಲ್ ನೋಡಲು ಬಂದು ಬೈಕ್ ಸಮೇತ ಪರಾರಿಯಾಗಿದ್ದಾನೆ.

ಮಂಗಳೂರಿನತ್ತ ಪ್ರಯಾಣ ಬೆಳೆಸಿರುವುದಾಗಿ ಅಂಗಡಿ ಸಿಬ್ಬಂದಿ ತಿಳಿಸಿದ್ದಾರೆ. ಈ ಮೇಲಿನ ಫೋಟೋದಲ್ಲಿರುವ ಬೈಕ್ ಕಂಡು ಬಂದಲ್ಲಿ ತಕ್ಷಣವೇ
9164160081/8970626075 ಈ ನಂಬರ್ ಗೆ ಕರೆ ಮಾಡಿ ಮಾಹಿತಿ ತಿಳಿಸಿ ಎಂದು ಯಮಹಾ ಶೋರೂನವರು ವಿನಂತಿಸಿದ್ದಾರೆ.
Engine no – G3N4E0730774
Chasis no – ME1RG67L5R0036881



