ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-2024ರ ಪುರಸ್ಕೃತರಾದ ಇರುವೈಲ್ ಪಾಣಿಲ ಸತೀಶ್ಚಂದ್ರ ಸಾಲ್ಯಾನ್, ಕೃಷಿ ಕ್ಷೇತ್ರದ ಸಾಧಕ ಫರ್ನಾಂಡಿಸ್, ಬಿಲ್ಲವ ಸೇವಾ ಸಂಘ ಉರ್ವ ಅಶೋಕನಗರ, ಬಿಲ್ಲವ ಸೇವಾ ಸಂಘ ಬಳಂಜ, ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ ಪಾಣಾಜೆ ಸದಸ್ಯರನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಅಭಿವೃದ್ಧಿ ಸಮಿತಿ ಸದಸ್ಯ ಡಾ.ಬಿ.ಜಿ.ಸುವರ್ಣ ಮೊದಲಾದವರಿದ್ದರು.



