ಶಿಗ್ಗಾವಿ ಉಪಚುನಾವಣೆ ಪ್ರಚಾರಾರ್ಥ ತಡಸ, ಅಡವಿಸೋಮಪುರ, ಕೋಣನಕೇರಿ, ಹುಲಸೋಗಿ, ತಿಮ್ಮಪುರ ಪ್ರದೇಶದಲ್ಲಿ ವಿವಿಧ ಹಿಂದುಳಿದ ವರ್ಗಗಳ ಸಭೆ ನಡೆಸಲಾಯಿತು.

ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯಾ, ಶಾಸಕರಾದ ಅರವಿಂದ್ ಬೆಲ್ಲದ, ಅನಿಲ್ ಬೆನಕೆ, ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ರಾಜ್ಯ ಕಾರ್ಯದರ್ಶಿ ಆರ್ ಸಿ ನಾರಾಯಣ ರೆಂಜ, ಜಿಲ್ಲಾಧ್ಯಕ್ಷರಾದ ವೀರಣ್ಣ ಚಾವಡಿ ಉಪಸ್ಥಿತರಿದ್ದರು



