ಭಾರತ ತಂಡದ ಕಬಡ್ಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕುಂದಾಪುರದ ಗಂಗೊಳ್ಳಿಯ ಶ್ರೀ ರಿಶಾಂಕ್.ಕೆ ದೇವಾಡಿಗ ಅವರ ನಿಶ್ಚಿತಾರ್ಥ ಮುಕ್ಕ ಶ್ರೀನಿವಾಸ ಕಾಲೇಜು ಇಲ್ಲಿ ಡಾಕ್ಟರ್ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ದೀಕ್ಷಾ ಅವರೊಂದಿಗೆ ನಂದಿಕೂರಿನ ಸಮಯ ಇಂಟರ್ ನ್ಯಾಷನಲ್ ಹೋಟೆಲ್ ಇಲ್ಲಿ ಅದ್ದೂರಿಯಾಗಿ ನಡೆಯಿತು.

ಈ ಸಮಾರಂಭದಲ್ಲಿ ಅನೇಕ ಗಣ್ಯರು,ಉದ್ಯಮಿಗಳು, ಬಂಧು ಮಿತ್ರರು, ಹಿತೈಷಿಗಳು ಪಾಲ್ಗೊಂಡರು.



