ಮುಲ್ಕಿ: ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ಇದರ 4ನೇ ವಾರ್ಷಿಕ ಮಹಾಸಭೆಯು ದಿನಾಂಕ 09.07.2023ನೇ ಭಾನುವಾರ ಅಪರಾಹ್ನ 3.00ಕ್ಕೆ ಸರಿಯಾಗಿ ಶ್ರೀ ಓಂಕಾರೇಶ್ವರಿ ಭಜನಾ ಮಂದಿರ 10ನೇ ತೋಕೂರು ಇಲ್ಲಿ ಶ್ರೀ ಸುರೇಶ್ ಬಿ ದೇವಾಡಿಗರವರ ಅಧ್ಯಕ್ಷತೆಯಲ್ಲಿ ನೆರವೇರಿತು. ವಾರ್ಷಿಕ ಆಯವ್ಯಯ ಮಂಡನೆಯನ್ನು ಪ್ರಧಾನ ಕಾರ್ಯದರ್ಶಿ ಶ್ರೀ ಭಾಸ್ಕರ್ ಅಮೀನ್ ರವರು ಮಂಡಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಶ್ರೀ ಸದಾಶಿವ ಸಾಲ್ಯಾನ್ ರವರನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ: ಶ್ರೀ ಜಯಕೃಷ್ಣ ಕೋಟ್ಯಾನ್
ಗೌರವ ಸಲಹೆಗಾರರಾಗಿ: ಶ್ರೀ ಗೋಪಾಲಕೃಷ್ಣ ಸಾಲ್ಯಾನ್, ಶ್ರೀ ಸಂಜೀವ ಕರ್ಕೆರ, ಶ್ರೀ ಗಣೇಶ್ ಜಿ ಬಂಗೇರ, ಶ್ರೀ ಸುರೇಶ್ ಬಿ ದೇವಾಡಿಗ, ಶ್ರೀ ದಿವಾಕರ ಕರ್ಕೇರ, ಗುರುರಾಜ್ ಎಸ್. ಪೂಜಾರಿ
ಉಪಾಧ್ಯಕ್ಷರಾಗಿ: ಶ್ರೀ ಸಂಪತ್ ಜೆ. ಶೆಟ್ಟಿ ಮತ್ತು ಶ್ರೀ ಪದ್ಮರಾಜ ಕರ್ಕೇರ
ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಭಾಸ್ಕರ್ ಅಮೀನ್ ತೋಕೂರು
ಜೊತೆ ಕಾರ್ಯದರ್ಶಿಯಾಗಿ: ಶ್ರೀಮತಿ ವನಿತಾ ಕೆ. ಸನಿಲ್ ಮತ್ತು ಶ್ರೀಮತಿ ಪ್ರೇಮಲತಾ ಯೋಗೀಶ್
ಕೋಶಾಧಿಕಾರಿಯಾಗಿ: ಶ್ರೀ ನವೀನ್ ಚಂದ್ರ ಅಮೀನ್
ಆಂತರಿಕ ಲೆಕ್ಕ ಪರಿಶೋಧಕರಾಗಿ: ಶ್ರೀ ಹಿಮಕರ್ ಟಿ ಸುವರ್ಣ ಕಲ್ಲಾಡಿ
ಸಂಘಟನಾ ಕಾರ್ಯದರ್ಶಿಗಳಾಗಿ: ದಿನಕರ್ ಸಾಲ್ಯಾನ್, ಭೋಜ ಕೋಟ್ಯಾನ್, ಸೀತಾರಾಮ ಸಾಲ್ಯಾನ್, ಶ್ರೀನಿವಾಸ್, ಮಹಮ್ಮದ್ ಶರೀಫ್, ಕುಸುಮಾ ಎಚ್. ಕೋಟ್ಯಾನ್, ಅಮ್ಜದ್, ಮೋಹನ್ ದಾಸ್ ದೇವಾಡಿಗ, ಮೋಹನ್ ದಾಸ್ ಶೆಟ್ಟಿಗಾರ್,
ಸಮಿತಿಯ ಸದಸ್ಯರಾಗಿ:
ಹಿಮಕರ್ ಕೋಟ್ಯಾನ್, ಚೇತನ್ ಕುಮಾರ್, ರಾಜೇಶ್ ಪೂಜಾರಿ, ವಿಶ್ವಜಿತ್ ಆಚಾರ್ಯ, ರೋಹಿತಾಕ್ಷ, ದೀಪಕ್ ನಾನಿಲ್, ಸತೀಶ್ ಮತ್ತು ಸುನಿಲ್ ರವರನ್ನು ಆಯ್ಕೆ ಮಾಡಲಾಯಿತು. ಪ್ರಧಾನಕಾರ್ಯದರ್ಶಿ ಶ್ರೀ ಭಾಸ್ಕರ್ ಅಮೀನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.



