ಮAಗಳೂರಿನಲ್ಲಿ ಚಲಿಸುತ್ತಿದ್ದ ಬೊಲೆರೋ ಜೀಪ್ ಬೆಂಕಿಗಾಹುತಿಯಾದ ಘಟನೆ ಫಳ್ನೀರ್ ಬಳಿಯ ಸ್ಟರ್ರಕ್ ರಸ್ತೆಯಲ್ಲಿ ನಡೆದಿದೆ.

ಜೀಪ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪಾಂಡೇಶ್ವರದ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದಾರೆ,ಚಿನ್ನಾಭರಣ ಸಂಸ್ಥೆಯೊAದಕ್ಕೆ ಸೇರಿದ್ದ ಬೊಲೆರೋ ವಾಹನ ಇದಾಗಿದ್ದು, ಕೂಡಲೇ ಪ್ರಯಾಣಿಕರು ಹೊರಬಂದು ಅಪಾಯದಿಂದ ಪಾರಾಗಿದ್ದಾರೆ.



