ಫೆಂಗಲ್ ಎಪೆಕ್ಟ್ ಬಂಟ್ವಾಳದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಸರ್ವೀಸ್ ರಸ್ತೆ ಹಾಗೂ ಬಿ.ಸಿ.ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದಲ್ಲಿ ಮಳೆ ನೀರು ಶೇಖರಣೆಯಾಗಿ ವಾಹನ ಸಂಚಾರಕ್ಕೆ ಅಡಚಣೆವುಂಟಾಯಿತು.

ಸರ್ವಿಸ್ ರಸ್ತೆಯಲ್ಲಿ ಇರುವ ಅಂಗಡಿಗಳಿಗೆ ನೀರು ನುಗ್ಗಿದೆ.ಸರ್ವೀಸ್ ರಸ್ತೆಯಲ್ಲಿ ಬಸ್ ನಿಂದ ಇಳಿಯುವ ಹಾಗೂ ಹತ್ತುವ ಪ್ರಯಾಣಿಕರಿಗೆ ಮಳೆ ನೀರು ಅಡ್ಡಿಯಾಗುವ ದೃಶ್ಯ ಕಂಡು ಬಂತು.



