ಜನ ಮನದ ನಾಡಿ ಮಿಡಿತ

Advertisement

ಮಾ.14ರಂದು ಜೆಆರ್‌ಎಂ ಸ್ಟುಡಿಯೋ ಯೂಟ್ಯುಬ್ ಚಾನಲ್‌ನಲ್ಲಿ `ಕೇಬಲ್ ಕನೆಕ್ಷನ್’ ಹವಾ..!

ನಮಃ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಿಸಲಾಗಿರುವ ಕೇಬಲ್ ಕನೆಕ್ಷನ್ ಶಾರ್ಟ್ ಮೂವಿ ಮಾ.14ರಂದು ಸಂಜೆ 6 ಗಂಟೆಗೆ ಖ್ಯಾತ ಯೂಟ್ಯುಬ್ ಚಾನಲ್ ಜೆಆರ್‌ಎಂ ಸ್ಟುಡಿಯೋದಲ್ಲಿ ಬಿಡುಗಡೆಗೊಳ್ಳಲಿದೆ.

ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಜೊತೆಗೆ ಸಿನಿಪ್ರಿಯರಲ್ಲಿ ಕೂತುಹಲ ಮೂಡಿಸಿದೆ. ಮನಮೋಹನ್ ಅಡೂರು ನಿರ್ದೇಶನದಲ್ಲಿ ಈ ಕಿರುಚಿತ್ರ ಮೂಡಿಬಂದಿದ್ದು, ಕರ‍್ಸ್ ಕನ್ನಡದ ಆರ್ಟ್ ಡೈರೆಕ್ಟರ್ ಆಗಿರುವ ಸಂತೋಷ್ ಪೂಜಾರಿ ಹಾಗೂ ವಿನುತಾ ಪೂಜಾರಿ ಬಂಡವಾಳ ಹೂಡಿದ್ದಾರೆ. ಪ್ರೀತಿಯನ್ನ ಪ್ರೀತಿಸುವುದು ಹೇಗೆ ಎಂಬಿತ್ಯಾದಿ ವಿಚಾರಗಳನ್ನ ಈ ಕಿರುಚಿತ್ರ ಬಿಚ್ಚಿಡಲಿದೆ. ಈ ಚಿತ್ರದಲ್ಲಿ ಸನತ್ ಕೆ ನಾಯಕನಾಗಿ ನಟಿಸಿದ್ದು, ಸಾನಿಕಾ ಪೂಜಾರಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ಈ ಕಿರುಚಿತ್ರದಲ್ಲಿ ನಿತೀನ್ ಅಮೀನ್, ಶಿವರಾಜ್ ಕರ್ಕೇರ, ಸುಕೇಶ್ ವೇಣೂರು ಸೇರಿದಂತೆ ಹಲವರು ಈ ಶಾರ್ಟ್ ಮೂವಿಯಲ್ಲಿ ಬಣ್ಣಹಚ್ಚಿದ್ದಾರೆ. ಇದೊಂದು ಪ್ರೀತಿಯ ಕಿರುಚಿತ್ರವಾಗಿದ್ದು, ಇದ್ರಲ್ಲಿ ಈಗಿನ ಯುವಕ ಯುವತಿಯರ ಲವ್‌ಲೈಫ್ ಜರ್ನಿಯನ್ನ ನಿಮ್ಮ ಮುಂದೆ ಪ್ರಸ್ತುಪಡಿಸಲಿದ್ದಾರೆ. ಒಟ್ಟಿನಲ್ಲಿ ನೋಡುಗರಿಗೆ ಮನರಂಜನೆಯAತೂ ಪಕ್ಕಾ.. ಮಿಸ್ ಮಾಡದೇ ನೋಡಿ ಕೇಬಲ್ ಕನೆಕ್ಷನ್…. ಕಿರುಚಿತ್ರ

Leave a Reply

Your email address will not be published. Required fields are marked *

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಜಾನುವಾರು ವಧೆ…!

ಉಡುಪಿ: ಅಂಬಲಪಾಡಿಯಲ್ಲಿ ನೇಣಿಗೆ ಶರಣಾದ ಯುವಪ್ರೇಮಿಗಳು….!

ಮಂಗಳೂರು: ಮಾಧವ ಕೊಳತ್ತ ಮಜಲು ಅವರಿಗೆ ಕದ್ರಿ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ..!

error: Content is protected !!