ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಕಳೆದ ಕೆಲವೊಂದು ವರ್ಷಗಳಿಂದ, ಹಿಂದೂ ಧಾರ್ಮಿಕ ಕೇಂದ್ರವಾಗಿಟ್ಟುಕೊಂಡು, ಅದೆಷ್ಟೋ ಹಿಂದೂ ಧಾರ್ಮಿಕ ಆಚಾರ ವಿಚಾರಗಳಿಗೆ ಪ್ರೇರಣೆ ಕೊಟ್ಟಂತ ದೇವಸ್ಥಾನ, ರಾಜಕೀಯ ಧಾರ್ಮಿಕ, ವಿಚಾರ ಬಂದಾಗ, ಈ ಸಲ ರಾಜಕೀಯವನ್ನು ಬದಿ ಗಿಟ್ಟು, ಹಿಂದುತ್ವಕ್ಕೆ ಒತ್ತುಕೊಟ್ಟು, ಸನಾತನ ಧರ್ಮವನ್ನು ಎತ್ತಿ ಹಿಡಿದು, ಹಿಂದೂ ವ್ಯಾಪಾರಗಳಿಗೆ ಮತ್ತೆ ಅವಕಾಶ ಮಾಡಿಕೊಟ್ಟಂತಹ, ದೇವಸ್ಥಾನದ ಆಡಳಿತ ಕಮಿಟಿಯ. ನಿರ್ಧಾರವನ್ನು, ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ದಕ್ಷಿಣ ಕನ್ನಡ ಜಿಲ್ಲೆ ರಿಜಿಸ್ಟರ್ಡ್ ಇದರ ಪರವಾಗಿ, ಸ್ವಾಗತಿಸುತ್ತೇವೆ.

ಇದೇ ರೀತಿ, ಎಲ್ಲಾ ಧಾರ್ಮಿಕ, ದೇವಸ್ಥಾನಗಳಲ್ಲಿ, ಈ ರೀತಿಯ ನಿರ್ಣಯವನ್ನು ತೆಗೆದುಕೊಂಡು, ಸನಾತನ ಹಿಂದೂ ಧರ್ಮವನ್ನು, ಕಾಪಾಡೋದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅಧ್ಯಕ್ಷರಾದ ಜಯರಾಮ ಶೆಟ್ಟಿಗಾರ್. ಕಲ್ಲಡ್ಕ ಹೇಳಿದ್ದಾರೆ.



