ಇಂದು ಜಗತ್ತಿನಾದ್ಯಂತ ಮುಸ್ಲಿಂ ಬಾಂಧವರ ಪವಿತ್ರ ಈದುಲ್ ಫ್ರೀತರ್ ಹಬ್ಬದ ವಾತಾವರಣ. ಮುಸ್ಲಿಂ ಭಾಂಧವರು ಈದುಲ್ ಫ್ರೀತರ್ ಹಬ್ಬವನ್ನು ಆಚರಿಸುತ್ತಿದ್ದಾರೆ.

ಸಭಾಪತಿ ಯು.ಟಿ ಖಾದರ್ ಫರೀದ್, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ, ಬಂಟ್ವಾಳ ಪುರಸಭೆಯ ಉಪಾಧ್ಯಕ್ಷ ಮೌನೀಶ್ ಅಲಿ, ಹಿರಿಯ ಸಮಾಜಿಕ ಮುಖಂಡ ಎ.ಎ ಹೈದರ್ ಪಾರ್ತಿಪ್ಪಾಡಿ, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಹಾಜಿ ಯು.ಕೆ ಮೋನು, ಎಸ್ ಡಿಪಿಐ ದ.ಕ ಜಿಲ್ಲಾಧ್ಯಕ್ಷ ಜಲೀಲ್ ಕೃಷ್ಣಾಪುರ, ಕಾಂಗ್ರೆಸ್ ಉಳ್ಳಾಲ ಬ್ಲಾಕ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರು, ವಕ್ಪ್ ಸಲಹಾ ಸಮಿತಿ ದ.ಕ. ಜಿಲ್ಲಾಧ್ಯಕ್ಷ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಮೂಡ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಸುಡಾ ಅಧ್ಯಕ್ಷ ಮುಸ್ತಫ ಸುಳ್ಯ, ಸಮಾಜಿಕ ಕಾರ್ಯಕರ್ತ ಸುಹೈಲ್ ಕಂದಕ್, ಆಶ್ರಫ್ ರೈಟ್ ವೇ ಮುಂತಾದವರು ಹಬ್ಬದ ಶುಭಹಾರೈಸಿದರು.



