ಶ್ರೀ ಮಧೂರು ದೇಗುಲದ ವಾರ್ಷಿಕ ಉತ್ಸವ ಏಪ್ರಿಲ್ 13ರಿಂದ 17ರ ತನಕ 5 ದಿನಗಳ ಕಾಲ ನಡೆಯಲಿದ್ದು, ಇದರ ಪೂರ್ವಭಾವಿ ಯಾಗಿ ಗೊನೆ ಕಡಿಯುವ ಮುಹೂರ್ತವು ದೇಗುಲದ ಪ್ರಧಾನ ಅರ್ಚಕ ಶ್ರೀ ವಿ ಶ್ರೀ ಕೃಷ್ಣ ಉಪಾಧ್ಯಯ ಅವರ ವಿಶೇಷ ಪ್ರಾರ್ಥನೆಯೊಂದಿಗೆ ನಡೆಯಿತು.

ಜನ ಮನದ ನಾಡಿ ಮಿಡಿತ