ಕೋಲ್ಕತ್ತಾದಿಂದ ಮುಂಬೈಗೆ ತೆರಳಲು ಟೇಕ್ ಆಫ್ ಆಗುವಂತ ಸಂದರ್ಭದಲ್ಲೇ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಕರೆ ಬಂದಿದೆ. ಹೀಗಾಗಿ ವಿಮಾನವನ್ನು ಕೂಡಲೇ ಟೇಕ್ ಆಫ್ ಸ್ಥಗಿತಗೊಳಿಸಿ ಪರಿಶೀಲನ ನಡೆಸಲಾಗುತ್ತಿದೆ.

ಕೋಲ್ಕತ್ತಾದಿಂದ ಮುಂಬೈಗೆ ಹೊರಡಬೇಕಿದ್ದ ಇಂಡಿಗೋ ವಿಮಾನ (6E 5227) ಟೇಕಾಫ್ ಆಗುವ ಮುನ್ನ ಬಾಂಬ್ ಬೆದರಿಕೆ ಬಂದಿದ್ದು, ತಕ್ಷಣದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.



